Wednesday, June 6, 2007
ನೀನಿಲ್ಲದೇ ನನಗೇನಿದೇ
ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ
ನೀನಿಲ್ಲದೇ ನನಗೇನಿದೇ...
ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ
ನೀನಿಲ್ಲದೇ ನನಗೇನಿದೇ ...
Subscribe to:
Post Comments (Atom)
4 comments:
One of my fav.. thanks for the lyrics :)
Hi
This is my fav song really suddnetly i visited and i was searching this song since long back(years) really i am greatful to u , one more favour is it possible to get "Ella maretiruvaga illa sallada nenape... matte kadadiry haleya nenape" i donno proper lyrics i need audio
grt job
:)
ಎಕ್ಸಲೆಂಟ್.. ತುಂಬಾ ಚೆನ್ನಾಗಿದೆ.. ವ್ಯವಸ್ಥೆ (ವೇದಿಕೆ, ಬೆಳಕು, ಗದ್ದಲ) ಸರಿಯಿಲ್ಲದಿದ್ದರೂ ಹಾಡು ಉತ್ತಮವಾಗಿ ಮೂಡಿಬಂದಿದೆ. ಬಹುಷಃ ಖಾಸಗಿ ಕಾರ್ಯಕ್ರಮ್ ಇದ್ದಿರಬೇಕು. ಇದೇ ಹಾಡಿನ ಧಾಟಿ "ಮಾದೇಶ್ವರಾ" ಭಕ್ತಿಗೀತೆಯಾಗಿ ಜನಪ್ರಿಯವಾಗುತ್ತಿದೆ..!!
Post a Comment