ಚಿತ್ರ: ಕಾಕನ ಕೋಟೆ
ರಚನೆ: ಮಾಸ್ತಿ ವೆಂಕಟೇಶ ಐಯಂಗಾರ್
ಸಂಗೀತ: ಸಿ.ಅಶ್ವತ್ಥ್
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು
ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ನೇಸರ ನೋಡು ನೇಸರ ನೋಡು...
ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು
ನೇಸರ ನೋಡು ನೇಸರ ನೋಡು...
Monday, March 8, 2010
Subscribe to:
Post Comments (Atom)
7 comments:
wow! ತುಂಬಾ ಥ್ಯಾಂಕ್ಸ್.
ನಿಮ್ಮ ಹತ್ತಿರ " ಚಿರಂಜೀವಿ" ಚಿತ್ರದ ಈ ಕೆಳಗಿನ ಹಾಡು+ಸಾಹಿತ್ಯವಿದ್ದರೆ ದಯವಿಟ್ಟು ಕೊಡಿ.
1.ತೋಟದಾಗೆ ಹೂವ ಕಂಡೆ
2.ನಿನ್ನ ಕಂಗಳ ಜ್ಯೊತಿಯಾಗುವೆ ನಾನು
Thanks.
ಧನ್ಯವಾದ. ಖಂಡಿತಾ ಹಾಕೋಕೆ ಪ್ರಯತ್ನ ಮಾಡ್ತೀನಿ
ಒಳ್ಳೆಯ ಪ್ರಯತ್ನ
ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ....ವಿಜಯವಾಣಿ ಈ ಚಿತ್ರದ ಹಾಡು ತುಂಬಾ ಇಷ್ಟ ಹುಡುಕುತ್ತಿದ್ದೆ ನಿಮ್ಮ ಕಡೆಯಿಂದ ಸಿಕ್ತು ತುಂಬಾ ಧನ್ಯವಾದಗಳು.
ನೇಸರ ನೋಡೂ.. ಅದ್ಭುತ ಹಾಡು!
ಧನ್ಯವಾದಗಳು
ಧನ್ಯವಾದಗಳು 🙏. ಈ ದಿನಗಳು ಬೇಳಗೆದ್ದು ನಿತ್ಯವೂ ಈ ಸುಂದರ ಹಾಡು ಕೇಳುತ್ತಾ ಪ್ರಕೃತಿಯನ್ನು ನೋಡತ್ತ ಶಾಂತ ಮನಸ್ಸನ್ನು ಮತ್ತಷ್ಟು ಶಾಂತಗೊಳಿಸುತ್ತದೆ. ಮತ್ತು ನಿತ್ಯವೂ ನೇಸರ ಹಾಡನ್ನು ಗುನುಗುಡುತ್ತಿರುತ್ತೇನೆ 😇🤗
Post a Comment